Thursday, October 30, 2025

Forever friend - ನಿತ್ಯ ಸ್ನೇಹ

 

Through time and change, we always find a way,
our bond stays pure, come night or day.
Unspoken love, no rule, no end,
the truest gift — a lifelong friend.
No fight, no pain can tear apart,
the smile they bring heals every heart.
When eyes meet, all worries bend,
for nothing’s realer than a friend.

ಕಾಲ ಬದಲಾಗಿದರೂ ದಾರಿ ಸಿಗುತ್ತದೆ,
ಸ್ನೇಹದ ಬಾಂಧವ್ಯ ಎಂದೆಂದಿಗೂ ಉಳಿಯುತ್ತದೆ.
ನಿಯಮವಿಲ್ಲದ, ನಿಸ್ವಾರ್ಥ ಪ್ರೀತಿ,
ಸ್ನೇಹವೇ ಜೀವನದ ನಿಜವಾದ ಗೀತೆ.
ಜಗಳವೂ ಬಂದು ಹಾದುಹೋಗುತ್ತದೆ,
ನಗು ಮುಖದಲ್ಲಿ ಪುನಃ ಅರಳುತ್ತದೆ.
ಕಣ್ಣುಗಳು ಭೇಟಿಯಾದ ಕ್ಷಣದಲ್ಲಿ,
ಹೃದಯ ಹೇಳುತ್ತದೆ — “ನೀನೇ ನನ್ನ ಸ್ನೇಹ!”

No comments:

Featured Post

Quest

Small life, wishing so much, Unware of our destination Moving all around in search of unknown peace.. Peace, which in turn brings smile ...